- Advertisement -
- Advertisement -
ಬಂಟ್ವಾಳ : ಸರಪಾಡಿ ಮುನ್ನಲಾಯಿಗುತ್ತು ಕುಟುಂಬಿಕರ ದೈವಗಳ ನೇಮೋತ್ಸವ ಏಪ್ರಿಲ್ 23 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ .
ಈ ಕಾರ್ಯಕ್ರಮದಲ್ಲಿ ಮುನ್ನಲಾಯಿಗುತ್ತು ಕುಟುಂಬಿಕರು ಮತ್ತು ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೈವ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮುನ್ನಲಾಯಿಗುತ್ತು ಮೋಹನದಾಸ್ ಯಾನೆ ರಾಮಯ್ಯ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯವರು ತಿಳಿಸಿದ್ದಾರೆ.
- Advertisement -