Friday, June 5, 2026
Homeಕರಾವಳಿಕಾಂಗ್ರೆಸ್ ನಿಂದ ಜೆಡಿಎಸ್ ಗೆ ಹಾರಿದ ಬೆನ್ನಲ್ಲೇ ಜೆಡಿಎಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ದಿವ್ಯಾಪ್ರಭಾ ಚಿಲ್ತಡ್ಕ

ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಹಾರಿದ ಬೆನ್ನಲ್ಲೇ ಜೆಡಿಎಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ದಿವ್ಯಾಪ್ರಭಾ ಚಿಲ್ತಡ್ಕ

- Advertisement -
- Advertisement -

ಪುತ್ತೂರು; ಕಾಂಗ್ರೆಸ್ ಟಿಕೆಟ್ ಆಕ್ಷಾಂಕ್ಷಿಯಾಗಿದ್ದ ದಿವ್ಯಪ್ರಭಾ ಕೈ ಟಿಕೆಟ್ ಸಿಗಲ್ಲ ಎಂದು ಕನ್ಫರ್ಮ್ ಆಗುತ್ತಿದ್ದಂತೆ ಜೆಡಿಎಸ್ ನತ್ತ ಹಾರಿದ್ರು. ಇಂದು ಬೆಳಗ್ಗೆ ಜೆಡಿಎಸ್ ಸೇರುತ್ತಿದ್ದಂತೆಯೇ ದಿವ್ಯಪ್ರಭಾ ಪುತ್ತೂರಿನ ಜೆಡಿಎಸ್ ಅಭ್ಯರ್ಥಿಯಾಗಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈಗಷ್ಟೇ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ದಿವ್ಯಪ್ರಭಾ ಚಿಲ್ತಡ್ಕ ಅವರಿಗೆ ಪುತ್ತೂರು ವಿಧಾನಸಭಾ ಟಿಕೆಟ್ ಕನ್ಫರ್ಮ್ ಆಗಿದೆ.

- Advertisement -

Latest News

error: Content is protected !!