Saturday, June 6, 2026
Homeಕರಾವಳಿಸುಳ್ಯ; ಅಜ್ಜಾವರದಲ್ಲಿ ಕೆರೆಗೆ ಬಿದ್ದ ಮೂರು ಕಾಡಾನೆಗಳು: ಮೇಲೆ ಬರಲಾಗದೇ ಪರದಾಡುತ್ತಿರುವ ಗಜಪಡೆ

ಸುಳ್ಯ; ಅಜ್ಜಾವರದಲ್ಲಿ ಕೆರೆಗೆ ಬಿದ್ದ ಮೂರು ಕಾಡಾನೆಗಳು: ಮೇಲೆ ಬರಲಾಗದೇ ಪರದಾಡುತ್ತಿರುವ ಗಜಪಡೆ

- Advertisement -
- Advertisement -

ಸುಳ್ಯ; ಇಲ್ಲಿನ ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟವೊಂದರ ಕೆರೆಗೆ ನಿನ್ನೆ ರಾತ್ರಿ ನಾಲ್ಕು ಕಾಡಾನೆಗಳು ಬಿದ್ದಿವೆ. ಕೆರೆಯಿಂದ ಮೇಲೆ ಬರಲಾರದೇ ಕಾಡಾನೆಗಳು ಪರದಾಡುತ್ತಿವೆ.

ಇಲ್ಲಿನ ತುದಿಯಡ್ಕ ಎಂಬಲ್ಲಿನ ಸಂತೋಷ್ ಎಂಬವರ ತೋಟದ ಕೆರೆಗೆ ಬಿದ್ದ ಎರಡು ದೊಡ್ಡ ಮತ್ತೆರಡು ಮರಿಯಾನೆಗಳು ಮೇಲೆ ಬರಲಾಗದೇ ಪರದಾಡುತ್ತಿವೆ.

ಇತ್ತ ಆನೆಗಳನ್ನು ಕೆರೆಯಿಂದ ಕಾಡಾನೆಗಳನ್ನು ಮೇಲಕ್ಕೆತ್ತಲು, ಅರಣ್ಯ ಇಲಾಖಾ ಸಿಬ್ಬಂದಿ ಶ್ರಮಿಸುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

- Advertisement -

Latest News

error: Content is protected !!