Sunday, June 7, 2026
Homeಕರಾವಳಿಸುಳ್ಯದಲ್ಲಿ ಬರೆ ಕುಸಿತ ಪ್ರಕರಣ; ಘಟನಾಸ್ಥಳಕ್ಕೆ ಪೊಲೀಸ್‌ ಉಪಾಧೀಕ್ಷಕ ಡಾ.ವೀರಯ್ಯ ಹಿರೇಮಠ್ ಭೇಟಿ

ಸುಳ್ಯದಲ್ಲಿ ಬರೆ ಕುಸಿತ ಪ್ರಕರಣ; ಘಟನಾಸ್ಥಳಕ್ಕೆ ಪೊಲೀಸ್‌ ಉಪಾಧೀಕ್ಷಕ ಡಾ.ವೀರಯ್ಯ ಹಿರೇಮಠ್ ಭೇಟಿ

- Advertisement -
- Advertisement -

ಸುಳ್ಯ: ಇಲ್ಲಿನ ಗುರುಂಪು ಎಂಬಲ್ಲಿ ಬರೆ ಕುಸಿದು ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟ ಸ್ಥಳಕ್ಕೆ ಪುತ್ತೂರು ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಡಾ.ವೀರಯ್ಯ ಹಿರೇಮಠ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಮುಂಬರುವ ಚುನಾವಣ ಪೂರ್ವ ಸಿದ್ಧತೆಯ ಅಂಗವಾಗಿ ಸುಳ್ಯದ ಗಡಿ ಪ್ರದೇಶದ ಚೆಕ್‌ ಪೋಸ್ಟ್ ಗಳಿಗೆ ಹಾಗೂ ಚುನಾವಣಾ ಸಂದರ್ಭದಲ್ಲಿ ಬಂದೋಬಸ್ತ್ ಕಾರ್ಯಕ್ಕೆ ಬರಲಿರುವ ಅರೆ ಸೇನಾ ತುಕಡಿ ಸಿಬ್ಬಂದಿ ತಂಗಲಿರುವ ಕಾಂತಮಂಗಲ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

Latest News

error: Content is protected !!