Thursday, June 4, 2026
Homeಕರಾವಳಿಉಡುಪಿಶಂಕರನಾರಾಯಣ: ನೇಣು ಬಿಗಿದುಕೊಂಡು ಕೃಷಿಕ ಆತ್ಮಹತ್ಯೆ

ಶಂಕರನಾರಾಯಣ: ನೇಣು ಬಿಗಿದುಕೊಂಡು ಕೃಷಿಕ ಆತ್ಮಹತ್ಯೆ

- Advertisement -
- Advertisement -

ಶಂಕರನಾರಾಯಣ: ಕೌಟುಂಬಿಕ ಸಮಸ್ಯೆ ಹಾಗೂ ಅನಾರೋಗ್ಯದಿಂದ ಮನನೊಂದು ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳೂರು ೭೪ ಗ್ರಾಮದ ಜಾಂಬೂರು ಎಂಬಲ್ಲಿ ನಡೆದಿದೆ.

ರಮೇಶ್‌ ರಾವ್‌ ಆತ್ಮಹತ್ಯೆ ಮಾಡಿಕೊಂಡವರು. ಘಟನೆ ಸಂಬಂಧ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!