Wednesday, June 3, 2026
Homeಕರಾವಳಿಮಂಗಳೂರು: ಮಳಲಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಸಂಕಲ್ಪ: ಹಿಂದೂ ಸಂಘಟನೆಯ ನೇತೃತ್ವದಲ್ಲಿ ಗಣಯಾಗ

ಮಂಗಳೂರು: ಮಳಲಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಸಂಕಲ್ಪ: ಹಿಂದೂ ಸಂಘಟನೆಯ ನೇತೃತ್ವದಲ್ಲಿ ಗಣಯಾಗ

- Advertisement -
- Advertisement -

ಮಂಗಳೂರು: ಮಳಲಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಿಸಲು ಹಿಂದೂ ಸಂಘಟನೆಗಳು ಗಣಯಾಗ ನಡೆಸಿರೋದು ಇದೀಗ ಬೆಳಕಿಗೆ ಬಂದಿದೆ.

ಮಳಲಿಯ‌ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಗಣಯಾಗ ಪೂಜೆ ನೆರವೇರಿದೆ. ಮಾರ್ಚ್‌ 14ರಂದು ನಡೆದ ಗಣಯಾಗದಲ್ಲಿ, ಶಾಸಕ ಭರತ್‌ ವೈ.ಭರತ್ ಶೆಟ್ಟಿ  ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ಮೂಲಕ ಮಂದಿರ ನಿರ್ಮಾಣಕ್ಕೆ ಹಿಂದೂ ಸಂಘಟನೆ ಸಂಕಲ್ಪ ಮಾಡಿದೆ.

- Advertisement -

Latest News

error: Content is protected !!