Thursday, May 2, 2024
Homeತಾಜಾ ಸುದ್ದಿಜೀವನದಲ್ಲಿ ಚಿರಂಜೀವಿ ಸರ್ಜಾ ಸಂಪಾದನೆ ಮಾಡಿದ್ದ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?

ಜೀವನದಲ್ಲಿ ಚಿರಂಜೀವಿ ಸರ್ಜಾ ಸಂಪಾದನೆ ಮಾಡಿದ್ದ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?

spot_img
- Advertisement -
- Advertisement -

ಸದಾ ನಗು ನಗುತ್ತಿದ್ದ ಚಿರಂಜೀವಿ ಸರ್ಜಾ ಅವರು ಹೀಗೆ ದಿಡೀರೆಂದು ಎಲ್ಲರನ್ನೂ ಬಿಟ್ಟು ಹೋಗುತ್ತಾರೆ ಎಂದು ಯಾರೂ ಸಹ ಊಹೆ ಮಾಡಿರಲಿಲ್ಲ.ಅದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಬಡಿದ ಬರ ಸಿಡಿಲಾಗಿತ್ತು.ಅಲ್ಲಿಗೆ ಎಲ್ಲವೂ ಮುಗಿದು ಹೋಗಿತ್ತು.ಚಿರಂಜೀವಿ ಸರ್ಜಾ ಎನ್ನುವ ಸುರದ್ರೂಪಿ ನಟ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದರು.

ಚಿರಂಜೀವಿ ಸರ್ಜಾ ನಮ್ಮ ನಿಮ್ಮ ಜೊತೆಗಿಲ್ಲ ಆದರೆ ಮೇಘನಾ ರಾಜ್ ಅವರಿಗೆ ತಮ್ಮ ಧ್ರುವ ಸರ್ಜಾ ಸೇರಿದಂತೆ ಇಡೀ ಕುಟುಂಬಕ್ಕೆ ದೊಡ್ಡ ಆಸ್ತಿಯನ್ನು ಬಿಟ್ಟುಹೋಗಿದ್ದಾರೆ.ಹಾಗಾದರೆ 10 ವರ್ಷಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟನಾಗಿ ಅಭಿನಯಿಸಿದ ಚಿರಂಜೀವಿ ಸರ್ಜಾ ಅವರು ಸಂಪಾದನೆ ಮಾಡಿರುವ ಒಟ್ಟು ಎಷ್ಟು ಗೊತ್ತ?ಬನ್ನಿ ತಿಳಿಯೋಣ.

ಚಿರಂಜೀವಿ ಸರ್ಜಾ ಅವರದ್ದು ಕೂಡು ಕುಟುಂಬ.ಅಪ್ಪ ಅಣ್ಣ ಅಮ್ಮ ಎಲ್ಲರೂ ಕೂಡ ಒಟ್ಟಿಗೆ ಇರುತ್ತಿದ್ದರು. ಧ್ರುವ ಸರ್ಜಾ ಅವರು ಚಿರಂಜೀವಿ ಸರ್ಜಾ ಅವರು ಎದುರು ಬದುರಿನ ಮನೆಯಲ್ಲೇ ಇರುತ್ತಿದ್ದರು.ಆಗಾಗ ಧ್ರುವ ಸರ್ಜಾರ ಮನೆಯಲ್ಲಿ ಒಟ್ಟಿಗೆ ಸೇರುತ್ತಿದ್ದರು.ಆಸ್ತಿಯಲ್ಲಿ ಇನ್ನೂ ಇಬ್ಬರು ಪಾಲು ಆಗಿರಲಿಲ್ಲ .ಇನ್ನು ಮದುವೆಯಾದರೂ ಕೂಡ ಎಲ್ಲರೂ ಒಟ್ಟಿಗೆ ಬಾಳುತ್ತಿದ್ದರು.

ಇನ್ನು ಚಿರಂಜೀವಿ ಸರ್ಜಾ ಆವರು ಒಂದು ಚಿತ್ರಕ್ಕೆ 50 ಲಕ್ಷದಿಂದ 60 ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದರು.ಇವರದ್ದು ಕೂಡು ಕುಟುಂಬ ಆದ್ದರಿಂದ ಚಿರಂಜೀವಿ ಸರ್ಜಾ ಅವರು ತನಗೆ ಅಂತ ಯಾವುದೇ ಸ್ವಂತ ಆಸ್ತಿಯನ್ನು ಮಾಡಿ ಇಟ್ಟುಕೊಂಡಿರಲಿಲ್ಲ.

ಕುಟುಂಬದ ಆಸ್ತಿಯನ್ನು ನೋಡುವುದಾದರೆ 100 ರಿಂದ 120 ಕೋಟಿ .ಚಿರಂಜೀವಿ ಸರ್ಜಾ ಅವರ ಕುಟುಂಬಕ್ಕೆ ಆಸ್ತಿ ಇದೆ. ಬೆಂಗಳೂರಿನ ಬಸವನಗುಡಿಯಲ್ಲಿ ಒಂದು ಸ್ವಂತ ಮನೆ ಇದೆ .ಇನ್ನು ತಮ್ಮ ಧ್ರುವ ಸರ್ಜಾ ಅವರು ಈಗಷ್ಟೇ ಎರಡು ವರ್ಷಗಳ ಹಿಂದೆ ಹೊಸದಾಗಿ ಒಂದು ಫಾರ್ಮ್ ಹೌಸ್ ಖರೀದಿ ಮಾಡಿದ್ದರು.ಇದೆ ಫಾರ್ಮ್ ಹೌಸ್ ನಲ್ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಕೂಡ ನಡೆಸಲಾಯಿತು .

ಚಿರಂಜೀವಿ ಸರ್ಜಾ ಅವರು ತನಗೆ ತನ್ನ ತಮ್ಮನೇ ಆಸ್ತಿ ಎಂದು ಎಲ್ಲರ ಬಳಿ ಹೇಳುತ್ತಿದ್ದರೂ.ನಿಜವಾಗಿ ಹೇಳಬೇಕೆಂದರೆ ಚಿರಂಜೀವಿ ಸರ್ಜಾ ಅವರು ಸ್ವಂತಕ್ಕಾಗಿ ಯಾವುದೇ ಆಸ್ತಿಯನ್ನು ಮಾಡಿಲ್ಲ.ಇದೀಗ ಮೇಘನಾ ಅವರಿಗೆ ಚಿರಂಜೀವಿ ಸರ್ಜಾ ಬಿಟ್ಟು ಹೋಗಿರುವ ಆಸ್ತಿಯೆಂದರೆ ತಾವು ಸಂಪಾದನೆ ಮಾಡಿರುವ ಅಸಂಖ್ಯಾತ ಅಭಿಮಾನಿಗಳು , ಅವರ ತಮ್ಮ ಧ್ರುವ ಸರ್ಜಾ ಹಾಗೂ ಅಪಾರ ಸಂಖ್ಯೆಯಲ್ಲಿ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸುತ್ತಿದ್ದ ಸ್ನೇಹಿತರು ಮಾತ್ರ. ಇನ್ನು ಮೇಘನಾ ಅವರು ಕೂಡ ಮೈದುನ ಧ್ರುವ ಸರ್ಜಾ ಅವರಿಗಿಂತಲೂ ದೊಡ್ಡ ಆಸ್ತಿ ಏನೂ ಬೇಕಾಗಿಲ್ಲ ಎನ್ನುತ್ತಾರೆ.

- Advertisement -
spot_img

Latest News

error: Content is protected !!