Monday, June 8, 2026
Homeತಾಜಾ ಸುದ್ದಿಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳಿಂದ ಆಫರ್‌ ಬಂದಿದ್ದು ನಿಜ: ನಟ ಸುದೀಪ್‌

ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳಿಂದ ಆಫರ್‌ ಬಂದಿದ್ದು ನಿಜ: ನಟ ಸುದೀಪ್‌

- Advertisement -
- Advertisement -

ನಟ ಸುದೀಪ್‌ರನ್ನು ರಾಜಕೀಯಕ್ಕೆ ಕರೆತರಲು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಪ್ರಯತ್ನಿಸಿವೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ನಟ ಸುದೀಪ್‌ ಎರಡೂ ಪಕ್ಷಗಳು ನನಗೆ ಆಫರ್‌ ನೀಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್‌ನಿಂದ ಡಿ.ಕೆ. ಶಿವಕುಮಾರ್‌ ಹಾಗೂ ರಮ್ಯಾ ಮೂಲಕ ಆಫರ್‌ ನೀಡಲಾಗಿತ್ತು. ಬಿಜೆಪಿಯಿಂದ ಸಚಿವ ಸುಧಾಕರ್‌ ಸುದೀಪ್‌ಗೆ ಆಫರ್‌ ನೀಡಿದ್ದಾರೆಂದು ಹೇಳಲಾಗಿದೆ. ಆದ್ರೆ ನಟ ಸುದೀಪ್‌ ಸದ್ಯಕ್ಕೆ ರಾಜಕೀಯದಿಂದ ದೂರವಿರೋದಾಗಿ ನಿರ್ಧರಿಸಿದ್ದು, ರಾಜಕೀಯಕ್ಕೆ ಹೋಗಬೇಕೆಂದು ಅನಿಸಿದಾಗ ನೋಡೋಣ ಎಂದಿದ್ದಾರೆ.

- Advertisement -

Latest News

error: Content is protected !!