Sunday, June 7, 2026
Homeಕರಾವಳಿಮಂಗಳೂರು; ಸುಣ್ಣ ಎಂದು ವೀಳ್ಯೆದೆಲೆಗೆ ಇಲಿ ಪಾಷಾಣ ಹಚ್ಚಿ ತಿಂದು ವೃದ್ಧೆ ಸಾವು

ಮಂಗಳೂರು; ಸುಣ್ಣ ಎಂದು ವೀಳ್ಯೆದೆಲೆಗೆ ಇಲಿ ಪಾಷಾಣ ಹಚ್ಚಿ ತಿಂದು ವೃದ್ಧೆ ಸಾವು

- Advertisement -
- Advertisement -

ಮಂಗಳೂರು: ಸುಣ್ಣ ಎಂದು ವೀಳ್ಯೆದೆಲೆಗೆ ಇಲಿ ಪಾಷಾಣ ಹಚ್ಚಿ ತಿಂದು ವೃದ್ಧೆ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗಂಗೊಳ್ಳಿಯಸಾಧು ಪೂಜಾರ್ತಿ(71) ಮೃತ ವೃದ್ಧೆ.

ಇವರು ಫೆ.6ರಂದು ಬೆಳಗ್ಗೆ ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ಸೇರಿಸಿ ತಿಂದಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!