Saturday, June 6, 2026
Homeಕರಾವಳಿಪ್ರಧಾನಿ ಮೋದಿ ಬಾಯಲ್ಲಿ ಕಾಂತಾರ ಸಿನಿಮಾ ಬಗ್ಗೆ ಕೇಳಿ ಖುಷಿ ಆಯ್ತು: ರಿಷಬ್‌ ಶೆಟ್ಟಿ

ಪ್ರಧಾನಿ ಮೋದಿ ಬಾಯಲ್ಲಿ ಕಾಂತಾರ ಸಿನಿಮಾ ಬಗ್ಗೆ ಕೇಳಿ ಖುಷಿ ಆಯ್ತು: ರಿಷಬ್‌ ಶೆಟ್ಟಿ

- Advertisement -
- Advertisement -

ಪ್ರಧಾನಿ ಮೋದಿ ಭೇಟಿ ಏರ್ಪಡಿಸಿದ  ಔತಣಕೂಟದಲ್ಲಿ ಭಾಗಿಯಾದ ನಟ ರಿಷಬ್‌ ಶೆಟ್ಟಿ ಫುಲ್‌ ಖುಷಿಯಾಗಿದ್ದಾರೆ. ಕಾಂತಾರ ಚಿತ್ರದ ಬಗ್ಗೆ ಮೋದಿ ಹಲವು ಬಾರಿ ಮಾತನಾಡಿದ್ದಕ್ಕೆ ರಿಷಬ್‌ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯನ್ನು ಭೇಟಿಯಾದದ್ದು ನಿಜಕ್ಕೂ ಕನಸು ನನಸಾದ ಕ್ಷಣ. ಅಂತಹ ಮಹಾನ್‌ ನಾಯಕನನ್ನ ಭೇಟಿಯಾಗಿದ್ದು ಖುಷಿ ತಂದಿದೆ.

ಮೋದಿಯವರು ಹಲವು ಬಾರಿ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ್ರು. ಅವರ ಬಾಯಲ್ಲಿ ನಮ್ಮ ಸಿನಿಮಾ ಬಗ್ಗೆ ಕೇಳಿ ಬಹಳ ಖುಷಿ ಆಯ್ತು ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

- Advertisement -

Latest News

error: Content is protected !!