Saturday, June 6, 2026
Homeಕರಾವಳಿಬಂಟ್ವಾಳ; ಮಾಣಿ ಗ್ರಾಮದ ಕೊಡಾಜೆಯಲ್ಲಿ ದೈವಗಳ ದೊಂಪದಬಲಿ ನೇಮದ ಗೊನೆ ಮುಹೂರ್ತ

ಬಂಟ್ವಾಳ; ಮಾಣಿ ಗ್ರಾಮದ ಕೊಡಾಜೆಯಲ್ಲಿ ದೈವಗಳ ದೊಂಪದಬಲಿ ನೇಮದ ಗೊನೆ ಮುಹೂರ್ತ

- Advertisement -
- Advertisement -

ಬಂಟ್ವಾಳ; ಮಾಣಿ ಗ್ರಾಮದ ಕೊಡಾಜೆ-ಗಡಿಸ್ಥಳ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ದೊಂಪದಬಲಿ ನೇಮದ ಗೊನೆಮುಹೂರ್ತ ಇಂದು ನಡೆಯಿತು.

ದಿನಾಂಕ. 13-2-2023ನೇ ಸೋಮವಾರ ಬೆಳಿಗ್ಗೆ, ಗಡಿಸ್ಥಳದ ನಾಗಬನದಲ್ಲಿ ನಾಗತಂಬಿಲ ನಡೆಯಲಿದ್ದು, ಸಂಜೆ ಗಂಟೆ 6ಕ್ಕೆ ಮಾಣಿಗುತ್ತು ಚಾವಡಿಯಿಂದ ಭಂಡಾರ ಹೊರಟು,  ರಾತ್ರಿ ಗಂಟೆ 10-00ರಿಂದ ಶ್ರೀ ದೈವಗಳ ಕಾಲಾವಧಿ ನೇಮ ಆರಂಭವಾಗಲಿದೆ. ರಾತ್ರಿ ಗಂಟೆ 8-00ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಣಿಗುತ್ತು ಸಚಿನ್ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!