Thursday, June 4, 2026
Homeತಾಜಾ ಸುದ್ದಿಡಿಕೆಶಿ ಮಗಳಿಗೂ ಸಿಬಿಐ ಶಾಕ್:‌ ಹತ್ತು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌

ಡಿಕೆಶಿ ಮಗಳಿಗೂ ಸಿಬಿಐ ಶಾಕ್:‌ ಹತ್ತು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌

- Advertisement -
- Advertisement -

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಗೆ ಸಿಬಿಐ ನೋಟಿಸ್‌ ನೀಡಿದೆ. ಈಗಾಗಲೇ ಡಿಕೆಶಿ ಅಕ್ರಮ ಸಂಪತ್ತಿನ ಬಗ್ಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದೇ ಸಂಬಂಧವಾಗಿ ಡಿಕೆಶಿ ಮಗಳಿಗೂ ಸಿಬಿಐ ಶಾಕ್‌ ಕೊಟ್ಟಿದೆ.

ಡಿಕೆಶಿ ಒಡೆತನದ ಗ್ಲೋಬಲ್‌ ಕಾಲೇಜಿನ ಡೈರೆಕ್ಟರ್‌ ಆಗಿರುವ ಐಶ್ವರ್ಯಾಗೆ ಇನ್ನು 10 ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕಾಲೇಜಿನ ಫೀಸ್, ಆಯವ್ಯಯ ಪಟ್ಟಿಯ ಸಹಿತ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

- Advertisement -

Latest News

error: Content is protected !!