Sunday, June 7, 2026
Homeಕರಾವಳಿಮಾಣಿಗುತ್ತು ಸಚಿನ್ ರೈ ನೇತೃತ್ವದಲ್ಲಿ ಉಳ್ಳಾಲ್ತಿ ದೈವಸ್ಥಾನ ಪರಿಸರದ ಸ್ವಚ್ಛತಾ ಕಾರ್ಯಕ್ರಮ

ಮಾಣಿಗುತ್ತು ಸಚಿನ್ ರೈ ನೇತೃತ್ವದಲ್ಲಿ ಉಳ್ಳಾಲ್ತಿ ದೈವಸ್ಥಾನ ಪರಿಸರದ ಸ್ವಚ್ಛತಾ ಕಾರ್ಯಕ್ರಮ

- Advertisement -
- Advertisement -

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಸಂಪನ್ನಗೊಂಡಿತು. ಇದಾದ ನಂತರ ಉಳ್ಳಾಲ್ತಿ ದೈವಸ್ಥಾನದ ಪರಿಸರದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಮಾಣಿಗುತ್ತು ಸಚಿನ್ ರೈಯವರ ನೇತೃತ್ವದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ಸ್ವಚ್ಛತಾ ಸಮಿತಿ ವತಿಯಿಂದ ಇಂದು ಈ ಕಾರ್ಯಕ್ರಮ ನಡೆಯಿತು.

- Advertisement -

Latest News

error: Content is protected !!