Sunday, June 7, 2026
Homeಕರಾವಳಿಮಂಗಳೂರು; ನಟ ಅರವಿಂದ್ ಬೋಳಾರ್ ಗೆ ಅಪಘಾತ

ಮಂಗಳೂರು; ನಟ ಅರವಿಂದ್ ಬೋಳಾರ್ ಗೆ ಅಪಘಾತ

- Advertisement -
- Advertisement -

ಮಂಗಳೂರು; ನಟ ಅರವಿಂದ್ ಬೋಳಾರ್ ಗೆ ಅಪಘಾತವಾಗಿದೆ. ಪಂಪ್ ವೆಲ್ ಬಳಿ ನಟ ಅರವಿಂದ್ ಬೋಳಾರ್ ಹೋಗುತ್ತಿದ್ದ ಆ್ಯಕ್ಟಿವಾ ಸ್ಕಿಡ್ ಆಗಿದೆ. ಪರಿಣಾಮ ಅವರಿಗೆ ಗಾಯವಾಗಿದೆ.

ಸದ್ಯ ಅವರನ್ನು ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದ್ದು. ನಾಳೆ ಬೆಳಗ್ಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎನ್ನಲಾಗಿದೆ.

- Advertisement -

Latest News

error: Content is protected !!