Saturday, June 6, 2026
Homeತಾಜಾ ಸುದ್ದಿಸ್ಯಾಂಟ್ರೋ ರವಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಸ್ಯಾಂಟ್ರೋ ರವಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

- Advertisement -
- Advertisement -

ಬೆಂಗಳೂರು:  ವಿವಿಧ ಆರೋಪಗಳಡಿ ಬಂಧಿತನಾಗಿರುವ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಜಕಾರಣಿಗಳು, ಉನ್ನತ ಅಧಿಕಾರಿಗಳ ಜೊತೆಗೆ ಡೀಲ್ ಕುದುರಿಸುತ್ತಿದ್ದ ಆರೋಪಕ್ಕೆ ಸ್ಯಾಂಟ್ರೋ ರವಿ ಗುರಿಯಾಗಿದ್ದನು.ಈತನನ್ನು ಮಹಾರಾಷ್ಟ್ರದಲ್ಲಿ ಪೊಲೀಸರು ಕೆಲ ದಿನಗಳ ಹಿಂದೆ ಬಂಧಿಸಿದ್ದರು.

ಪೊಲೀಸರ ಬಂಧನದಲ್ಲಿದ್ದಂತ ಸ್ಯಾಂಟ್ರೋ ರವಿ, ನಿದ್ದೆ ಮಾತ್ರೆಗಳನ್ನು ಹೆಚ್ಚು ಸೇವಿಸಿರೋ ಕಾರಣ, ಅಸ್ವಸ್ಥಗೊಂಡಿದ್ದಾನೆ. ಈ ಬಳಿಕ ಆತನ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ.

ನಿದ್ರೆ ಮಾತ್ರೇ ಹೆಚ್ಚು ಸೇವಿಸಿ ಅಸ್ವಸ್ಥಗೊಂಡಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು ಕೂಡಲೇ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!