Monday, June 8, 2026
Homeಕರಾವಳಿಉಡುಪಿಉಡುಪಿ: ಗ್ರಾಹಕನ ಸೋಗಿನಲ್ಲಿ ಸೊಸೈಟಿಗೆ ಬಂದ ಕಳ್ಳ: ಸಿಬ್ಬಂದಿಯ ಮೊಬೈಲ್ ಎಗರಿಸಿ ಪರಾರಿ

ಉಡುಪಿ: ಗ್ರಾಹಕನ ಸೋಗಿನಲ್ಲಿ ಸೊಸೈಟಿಗೆ ಬಂದ ಕಳ್ಳ: ಸಿಬ್ಬಂದಿಯ ಮೊಬೈಲ್ ಎಗರಿಸಿ ಪರಾರಿ

- Advertisement -
- Advertisement -

ಉಡುಪಿ: ಸೊಸೈಟಿಗೆ ಗ್ರಾಹಕನ ನೆಪದಲ್ಲಿ ಬಂದ ವ್ಯಕ್ತಿ ಸಿಬ್ಬಂದಿಯ ಫೋನ್‌ ಕದ್ದು ಪರಾರಿಯಾದ ಘಟನೆ  ಇಂದ್ರಾಳಿಯ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ನಡೆದಿದೆ.

ವ್ಯವಹಾರಕ್ಕೆ ಬಂದವನಂತೆ ನಟಿಸಿದ ಕಳ್ಳ ಕುರ್ಚಿ ಮೇಲೆ ಕೂತಿದ್ದಾನೆ. ಅಲ್ಲಿನ ಸಿಬ್ಬಂದಿ ಬೇರೆ ಗ್ರಾಹಕರ ಜೊತೆ ಮಾತನಾಡುತ್ತಿದ್ದ ಸಂದರ್ಭ ಟೇಬಲ್‌ ಮೇಲಿದ್ದ ಸಿಬ್ಬಂದಿಯ ಮೊಬೈಲ್‌ ಕದ್ದು ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!