- Advertisement -
![]()
- Advertisement -
ಮಂಗಳೂರು: ರಾಜ್ಯ ಇಂದು ಒಂದೇ ದಿನ 213 ಜನರಲ್ಲಿ ಕೊರೋನಾ ಸೋಂಕು ಕಂಡುಬಂದಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆಯಾಗಿದೆ. ಅಲ್ಲದೆ, ಇಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆಯೂ 88ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ 48, ಬೆಂಗಳೂರು ನಗರ 35, ಧಾರವಾಡ 34, ದಕ್ಷಿಣ ಕನ್ನಡ 23, ಮತ್ತು ರಾಯಚೂರು ಜಿಲ್ಲೆಯಲ್ಲಿ 18 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಈ 213 ಪ್ರಕರಣಗಳಲ್ಲಿ 103 ಅಂತಾರಾಜ್ಯ ಹಾಗೂ 23 ಅಂತಾರಾಷ್ಟ್ರೀಯ ಪ್ರಯಾಣಿಕರು ಇರೋದಾಗಿ ಮಾಹಿತಿ ಲಭ್ಯವಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್..?
- ಕಲಬುರಗಿ-48
- ಬೆಂಗಳೂರು ನಗರ-35
- ಧಾರವಾಡ-34
- ದಕ್ಷಿಣ ಕನ್ನಡ-23
- ರಾಯಚೂರು-18
- ಯಾದಗಿರಿ-13
- ಬೀದರ್-11
- ಬಳ್ಳಾರಿ-10
- ಕೊಪ್ಪಳ-4
- ವಿಜಯಪುರ-3
- ಬಾಗಲಕೋಟೆ-3
- ಶಿವಮೊಗ್ಗ-3
- ಉಡುಪಿ-2
- ಹಾವೇರಿ-2
- ರಾಮನಗರ-2
- ಹಾಸನ-1
- ದಾವಣಗೆರೆ-1
- Advertisement -


