Thursday, June 4, 2026
Homeಕರಾವಳಿಪುತ್ತೂರು: ಕುಂಬ್ರದಲ್ಲಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಟಿಟಿ ನಡುವೆ ಅಪಘಾತ

ಪುತ್ತೂರು: ಕುಂಬ್ರದಲ್ಲಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಟಿಟಿ ನಡುವೆ ಅಪಘಾತ

- Advertisement -
- Advertisement -

ಪುತ್ತೂರು: ಕೆಎಸ್ಆರ್ ಟಿಸಿ ಬಸ್ ಸಡನ್ ಬ್ರೇಕ್ ಹಾಕಿದ ಪರಿಣಾಮ ಟಿಟಿ ವಾಹನ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಘಟನೆ ಕುಂಬ್ರದಲ್ಲಿ ನಡೆದಿದೆ.
ಸುಳ್ಯದಿಂದ ಬರುತ್ತಿದ್ದ ಕೆಸ್ ಆರ್ ಟಿಸಿ ಬಸ್ಸು ಪ್ರಯಾಣಿಕನನ್ನು ಇಳಿಸಿ ಉದ್ದೇಶದಿಂದ ಬಸ್ ತಂಗುದಾಣದಿಂದ ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸಿದಾಗ ಹಿಂಬದಿಯಿಂದ ಬರುತ್ತಿದ್ದ ಮೈಸೂರಿನಿಂದ ಬರುತ್ತಿದ್ದ ಟಿ ಟಿ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಟಿ ಟಿ ವಾಹನ ನಜ್ಜುಗುಜ್ಜಾಗಿದೆ. ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!