Monday, June 8, 2026
Homeಕರಾವಳಿವಿಟ್ಲ: ಬಸ್‌ ಟೈಮಿಂಗ್ಸ್‌ ವಿಚಾರಕ್ಕೆ ಬಸ್‌ ಚಾಲಕ, ಏಜೆಂಟ್‌ ನಡುವೆ ಹೊಡೆದಾಟ

ವಿಟ್ಲ: ಬಸ್‌ ಟೈಮಿಂಗ್ಸ್‌ ವಿಚಾರಕ್ಕೆ ಬಸ್‌ ಚಾಲಕ, ಏಜೆಂಟ್‌ ನಡುವೆ ಹೊಡೆದಾಟ

- Advertisement -
- Advertisement -

ವಿಟ್ಲ: ಬಸ್ ಟೈಮಿಂಗ್ಸ್ ವಿಚಾರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಸ್ ಚಾಲಕ ಮತ್ತು ಏಜೆಂಟ್ ಇಬ್ಬರು ಹೊಡೆದಾಡಿಕೊಂಡ ಘಟನೆ ವಿಟ್ಲದಲ್ಲಿ‌ ನಡೆದಿದೆ.

ದುರ್ಗಾಂಜನೇಯ ಬಸ್ ಚಾಲಕ ಅಬ್ಬಾಸ್ ಮತ್ತು ಬಸ್ ಏಜೆಂಟ್ ಜಯಾಕೊಟ್ಟಾರಿ ಹೊಡೆದಾಡಿಕೊಂಡವರು. ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಬಸ್‌ನ ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!