Friday, June 5, 2026
Homeಕರಾವಳಿಹಾವು ಕಚ್ಚಿ ಎರಡು ವರ್ಷದ ಮಗು ಸಾವು

ಹಾವು ಕಚ್ಚಿ ಎರಡು ವರ್ಷದ ಮಗು ಸಾವು

- Advertisement -
- Advertisement -

ಉತ್ತರಕನ್ನಡ; ಹಾವು ಕಚ್ಚಿ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ  ಶಿರಸಿಯ ಬನವಾಸಿಯ ದಾಸನಕೊಪ್ಪ ವೃತ್ತದಲ್ಲಿಸಂಭವಿಸಿದೆ

ತರಾನ್ ಮಹಮದ್ ಸಾಬ್ (2) ಮೃತ ಮಗು. ಮೊದಲಿಗೆ ಮಗುವಿಗೆ ಇರುವೆ ಕಚ್ಚಿರಬೇಕು ಅಂದುಕೊಂಡಿದ್ದಾರೆ. ಆದರೆ ಅದು ಹಾವು ಎಂಬುದು ಮಗು ಬಾಯಿಯಿಂದ ನೊರೆ ಸುರಿಸಿದಾಗ ಗೊತ್ತಾಗಿದೆ. ಈ ಬಗ್ಗೆ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!