Saturday, June 13, 2026
Homeಕರಾವಳಿತುಮಕೂರಿನಲ್ಲಿ ಹಾಡು ಹಾಡಿ ರಂಜಿಸಿದ ಮಂಗಳೂರು ಪೊಲೀಸ್ ಕಮಿಷನರ್

ತುಮಕೂರಿನಲ್ಲಿ ಹಾಡು ಹಾಡಿ ರಂಜಿಸಿದ ಮಂಗಳೂರು ಪೊಲೀಸ್ ಕಮಿಷನರ್

- Advertisement -
- Advertisement -

ತುಮಕೂರು: ಮಂಗಳೂರು ನಗರ ಪೊಲೀಸ್ ಕಮೀಷನರ್ ತುಮಕೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡು ಹಾಡಿದ್ದಾರೆ.

ಚಿತ್ರದುರ್ಗಕ್ಕೆ ತೆರಳುತ್ತಿದ್ದ ಎನ್. ಶಶಿಕುಮಾರ್, ಮಾರ್ಗ ಮಧ್ಯೆ ತುಮಕೂರಿನಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡು ಹಾಡಿ ಸಾರ್ವಜನಿಕರನ್ನು ರಂಜಿಸಿದ್ದಾರೆ.

ತುಮಕೂರು‌ನಗರದ ಹನುಮಂತಪುರದಲ್ಲಿರುವ ಕೊಲ್ಲಾಪುರದಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟ ಶಶಿಕುಮಾರ್, ಗೊಂಬೆ ಹೇಳುತೈತೆ ಮತ್ತು ಟಗರು ಬಂತು ಟಗರು ಸಿನಿಮಾ ಹಾಡುಗಳನ್ನು ಹಾಡಿದ್ದಾರೆ.

ಪೊಲೀಸ್ ಆಯುಕ್ತರ ಹಾಡಿಗೆ ಶಿಳ್ಳೆ ಹಾಕಿ ಜನ ಸಂಭ್ರಮಿಸಿದ್ದಾರೆ.

- Advertisement -

Latest News

error: Content is protected !!