Saturday, June 6, 2026
Homeಕರಾವಳಿಉಡುಪಿಮಲ್ಪೆ: ಚಿನ್ನ ತಯಾರಿಕಾ ಘಟಕದ ಬೀಗ ಮುರಿದು ಕಳ್ಳತನ: 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ...

ಮಲ್ಪೆ: ಚಿನ್ನ ತಯಾರಿಕಾ ಘಟಕದ ಬೀಗ ಮುರಿದು ಕಳ್ಳತನ: 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

- Advertisement -
- Advertisement -

ಮಲ್ಪೆ: ಚಿನ್ನ ತಯಾರಿಕಾ ಘಟಕದಲ್ಲಿ ಕಳ್ಳರು ಕೈಚಳಕ ತೋರಿದ ಘಟನೆ ನ. 25ರಂದು ಕೆಳಾರ್ಕಳಬೆಟ್ಟುವಿನಲ್ಲಿ ನಡೆದಿದೆ. ಆಭರಣ ತಯಾರಿಕ ಘಟಕದ ಬೀಗ ಮುರಿದು ಒಳನುಗ್ಗಿದ ಕಳ್ಳರು 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ  ದೀಪಕ್ ರಾಮದಾಸ್ ನಾಯಕ್ ಎಂಬುವವರು ದೂರು ನೀಡಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!