Thursday, June 4, 2026
Homeಕರಾವಳಿಉಡುಪಿಕಾಪು: ಸುರತ್ಕಲ್ ಟೋಲ್ ಗೇಟ್ ಕಿತ್ತು ಹಾಕುವವರೆಗೆ ನಾವು ವಿರಮಿಸುವುದಿಲ್ಲ: ವಿನಯ್ ಕುಮಾರ್ ಸೊರಕೆ

ಕಾಪು: ಸುರತ್ಕಲ್ ಟೋಲ್ ಗೇಟ್ ಕಿತ್ತು ಹಾಕುವವರೆಗೆ ನಾವು ವಿರಮಿಸುವುದಿಲ್ಲ: ವಿನಯ್ ಕುಮಾರ್ ಸೊರಕೆ

- Advertisement -
- Advertisement -

ಕಾಪು: ಸುರತ್ಕಲ್ ಟೋಲ್ ಗೇಟ್ ಕಿತ್ತು ಹಾಕುವವರೆಗೆ ನಾವು ವಿರಮಿಸುವುದಿಲ್ಲ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಕಾಪುಪೇಟೆಯಲ್ಲಿ ಶನಿವಾರದಂದು ಸುರತ್ಕಲ್ ಟೋಲ್‌ಗೇಟ್ ರದ್ದುಪಡಿಸಲು ನಡೆದ ಧರಣಿ ಸತ್ಯಾಗ್ರಹದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸೊರಕೆಯವರು, ಸುರತ್ಕಲ್‌ ಟೋಲ್‌ ತೆರವಿಗೆ ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು. ಉಡುಪಿ-ಮಂಗಳೂರು ನಡುವೆ ಸಂಚರಿಸುವ ಉಡುಪಿಯ ಜನರು ಎರಡು ಕಡೆ ಟೋಲ್ ಕಟ್ಟುತ್ತಿರುವುದು ಖಂಡನೀಯ ಎಂದರು.

- Advertisement -

Latest News

error: Content is protected !!