Wednesday, June 3, 2026
Homeತಾಜಾ ಸುದ್ದಿಸಿದ್ದರಾಮಯ್ಯರನ್ನು ಸ್ವಾಭಿಮಾನಿ ನಾಯಕ ಖರ್ಗೆ ರಾಜಕೀಯವಾಗಿ ಮುಗಿಸ್ತಾರೆ: ನಳಿನ್

ಸಿದ್ದರಾಮಯ್ಯರನ್ನು ಸ್ವಾಭಿಮಾನಿ ನಾಯಕ ಖರ್ಗೆ ರಾಜಕೀಯವಾಗಿ ಮುಗಿಸ್ತಾರೆ: ನಳಿನ್

- Advertisement -
- Advertisement -

ಬಾಗಲಕೋಟೆ: ಈ ಬಾರಿ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯಗೆ ಟಿಕೆಟ್‌ ಸಿಗಲ್ಲ. ಸ್ವಾಭಿಮಾನಿಯಾದ ಮಲ್ಲುಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ರು.

 ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಹೆಚ್ಚು ಮತ ಬರುವುದೇ ಸಿದ್ದರಾಮಯ್ಯರ ಮಾತಿನಿಂದ. ಹಾಗಾಗಿ ನಮಗೆ ಸಿದ್ದರಾಮಯ್ಯ ಮೇಲೆ ಭಯವಿಲ್ಲ, ಇನ್ನೂ ಖುಷಿ ಇದೆ ಎಂದರು.

- Advertisement -

Latest News

error: Content is protected !!