Sunday, June 7, 2026
Homeಕರಾವಳಿಸುಬ್ರಮಣ್ಯದಲ್ಲೊಬ್ಬಳು ಪಾಪಿ ತಾಯಿ: 10 ದಿನದ ಮಗುವನ್ನು‌  ಬಾವಿಗೆಸೆದು ಕೊಂದ ರಾಕ್ಷಸಿ

ಸುಬ್ರಮಣ್ಯದಲ್ಲೊಬ್ಬಳು ಪಾಪಿ ತಾಯಿ: 10 ದಿನದ ಮಗುವನ್ನು‌  ಬಾವಿಗೆಸೆದು ಕೊಂದ ರಾಕ್ಷಸಿ

- Advertisement -
- Advertisement -

ಸುಬ್ರಮಣ್ಯ: ಹತ್ತುದಿನದ ಕಂದಮ್ಮನನ್ನು ಪಾಪಿ  ತಾಯಿಯೊಬ್ಬಳು ಬಾವಿಗೆಸೆದು ಕೊಂದ ಹೇಯ ಕೃತ್ಯ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೂತ್ಕುಂಜ ಎಂಬಲ್ಲಿ ನಡೆದಿದೆ.

ಇಲ್ಲಿನ ಬಸ್ತಿ ಕಾಡು ಎಂಬಲ್ಲಿ ಅ.20ರ ಸಂಜೆ ತಾಯಿ ಪವಿತ್ರ ಎಂಬಾಕೆ  ಹತ್ತು ದಿನದ ಮಗುವನ್ನು ಬಾವಿಗೆ ಎಸೆದಿದ್ದು ಮಗು ಮೃತಪಟ್ಟಿದೆ.  ಈಕೆ ಕೆಲವು ಸಮಯಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇತ್ತೀಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದ್ದು, ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.

- Advertisement -

Latest News

error: Content is protected !!