Saturday, June 6, 2026
Homeಕರಾವಳಿಸುಳ್ಯ: ಕಡವೆ ಬೇಟೆಯಾಡಿ ಮಾಂಸ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ದಾಳಿ: 100 ಕೆಜಿ ಮಾಂಸ...

ಸುಳ್ಯ: ಕಡವೆ ಬೇಟೆಯಾಡಿ ಮಾಂಸ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ದಾಳಿ: 100 ಕೆಜಿ ಮಾಂಸ ವಶ, ಇಬ್ಬರು ಅರೆಸ್ಟ್

- Advertisement -
- Advertisement -

ಸುಳ್ಯ: ಕಡವೆ ಬೇಟೆಯಾಡಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

ಮಡಿಕೇರಿ ತಾಲೂಕಿನ ಸಂಪಾಜೆ ಅರಣ್ಯ ವಲಯದ ಚೆಂಬು ಗ್ರಾಮದ ದಬ್ಬಡ್ಕ‌ದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, 100 ಕೆಜಿ ಮಾಂಸ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಡವೆ ಬೇಟೆಯಾಡಿ‌ ಮಾಂಸ‌ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಬ್ಬಡ್ಕದ ಕೃಷ್ಣಪ್ಪ(50) ಪುರುಷೋತ್ತಮ ಕೆ.ಎಸ್.(48)
ಬಂಧಿತ ಆರೋಪಿಗಳಾಗಿದ್ದಾರೆ.

- Advertisement -

Latest News

error: Content is protected !!