Sunday, June 7, 2026
Homeಪ್ರಮುಖ-ಸುದ್ದಿಅಲಾ ವೈಕುಂಠಪುರಂಲೋ ಖ್ಯಾತಿಯ ನಟ ಮುರಳಿ ಶರ್ಮಾ ತಾಯಿ ನಿಧನ

ಅಲಾ ವೈಕುಂಠಪುರಂಲೋ ಖ್ಯಾತಿಯ ನಟ ಮುರಳಿ ಶರ್ಮಾ ತಾಯಿ ನಿಧನ

- Advertisement -
- Advertisement -

ಮುಂಬೈ: ತೆಲುಗು, ತಮಿಳು, ಹಿಂದಿ, ಮರಾಠಿ ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟ ಮುರಳಿ ಶರ್ಮಾ ಅವರ ತಾಯಿ ಪದ್ಮಾ ಶರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೈ ಹೂ ನಾ ದಿಂದ ಇತ್ತೀಚಿಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಅಲಾ ವೈಕುಂಟಪುರಂಲೋ ಸಿನಿಮಾದವರೆಗೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮುರಳಿ ಶರ್ಮಾ ಅಭಿನಯಿಸಿದ್ದಾರೆ.

ಟಾಲಿವುಡ್​ ಹಾಗೂ ಬಾಲಿವುಡ್​​ನಲ್ಲಿ ತಮ್ಮ ಅಭಿನಯದ ಮೂಲಕ ತಮ್ಮದೇ ಆದ ಸ್ಥಾನ ಸಂಪಾದಿಸಿಕೊಂಡಿರುವ ನಟ ಮರಳಿ ಶರ್ಮಾ. ಖಳ ನಟನಾಗಿ, ಪೋಷಕ ನಟನಾಗಿ ಮನೆ ಮಾತಾಗಿರುವ ಶರ್ಮಾ ಅಲಾ ವೈಕುಂಠಪುರಲೋ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದರು.

- Advertisement -

Latest News

error: Content is protected !!