- Advertisement -
- Advertisement -
ಉಪ್ಪಿನಂಗಡಿ: ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ರಾಮುಕುಂಜ ಸಮೀಪದ ಕೊಯಿಲದ ಪೂರಿಂಗ ಎಂಬಲ್ಲಿ ನಡೆದಿದೆ.
ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಬೈಕ್ ಮತ್ತು ಉಪ್ಪಿನಂಗಡಿ ಕಡೆಯಿಂದ ಬಲ್ಯ ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಈ ವೇಳೆ ಕುಟ್ರುಪ್ಪಾಡಿಯ ಬಲ್ಯದ ಪ್ರಶಾಂತ್ ಮತ್ತು ಅರ್ಜುನ್ ಸಣ್ಣಪುಟ್ಟ ತಿರಚಿದ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
- Advertisement -