- Advertisement -
![]()
- Advertisement -
ಬೆಂಗಳೂರು ಮುಂದಿನ ತಿಂಗಳು ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಬೇಕು ಅಂತಾ ನೀವೇನಾದ್ರೂ ಪ್ಲ್ಯಾನ್ ನಲ್ಲಿ ಇದ್ರೆ ದಯವಿಟ್ಟು ಆದಷ್ಟು ಈ ತಿಂಗಳೇ ಮುಗಿಸಿಕೊಳ್ಳೋದೇ ಸೂಕ್ತ. ಯಾಕಂದ್ರೆ ಮುಂದಿನ ತಿಂಗಳು ಬರೋಬ್ಬರಿ 8 ದಿನಗಳು ಬ್ಯಾಂಕ್ ಗೆ ರಜೆ ಇರಲಿದೆ.
2020ರ ನವೆಂಬರ್ ತಿಂಗಳಲ್ಲಿ 8 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜಾ ಇರುತ್ತದೆ. ದೀಪಾವಳಿ, ಗುರು ನಾನಕ್ ಜಯಂತಿ ರಜೆ ಜೊತೆಗೆ ನಾಲ್ಕು ಭಾನುವಾರ, 2 ಶನಿವಾರದ ರಜೆ ಇದೆ. ರಜಾ ದಿನಗಳ ಪಟ್ಟಿ ಹೀಗಿದೆ:
2020ನೇ ಸಾಲಿನ ನವೆಂಬರ್ ತಿಂಗಳ ರಜೆ ಪಟ್ಟಿ
ನವೆಂಬರ್ 1: ಭಾನುವಾರ (ಕನ್ನಡ ರಾಜ್ಯೋತ್ಸವ)
ನವೆಂಬರ್ 8: ಭಾನುವಾರ
ನವೆಂಬರ್ 14: ಎರಡನೇ ಶನಿವಾರ/ ದೀಪಾವಳಿ
ನವೆಂಬರ್ 15: ಭಾನುವಾರ
ನವೆಂಬರ್ 16: ಬಲಿಪಾಡ್ಯಮಿ/ ದೀಪಾವಳಿ
ನವೆಂಬರ್ 22: ಭಾನುವಾರ
ನವೆಂಬರ್ 28: ನಾಲ್ಕನೇ ಶನಿವಾರ
ನವೆಂಬರ್ 29: ಭಾನುವಾರ
ನವೆಂಬರ್ 30: ಗುರು ನಾನಕ್ ಜಯಂತಿ
- Advertisement -


