- Advertisement -
- Advertisement -
ಸೌದಿ ಅರೇಬಿಯಾದಲ್ಲಿ ಆಘಾತಕಾರಿ ಘಟನೆ ನಡೆದಿದೆ.70 ವರ್ಷದ ವೃದ್ದನೊಬ್ಬ ಎರಡನೇ ಮದುವೆಯಾಗಿದ್ದಾನೆ. ಎರಡನೇ ಮದುವೆಯಾಗಿರುವುದು 11 ವರ್ಷದ ಹುಡುಗಿ ಜೊತೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿದಾಡ್ತಿದೆ. ಈ ಫೋಟೋದಲ್ಲಿ ಎಷ್ಟು ಸತ್ಯವಿದೆ ಎಂಬುದು ಗೊತ್ತಿಲ್ಲ. ಆದ್ರೆ ವೃದ್ಧ ಫೈಜಲ್ ಫೋಟೋ ಹಂಚಿಕೊಂಡಿದ್ದಾನೆ. ಫರೀದ್ ಎಂಬಾಕೆಯನ್ನು ಆತ ಮದುವೆಯಾಗಿದ್ದಾನೆ. ಮದುವೆ ನಂತ್ರ ನಡೆದ ಘಟನೆ ಮತ್ತಷ್ಟು ಆಘಾತಕಾರಿಯಾಗಿದೆ.
ಮದುವೆ ಮೊದಲ ರಾತ್ರಿಯೇ 11 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಮೊದಲ ರಾತ್ರಿ ಲೈಂಗಿಕ ಕ್ರಿಯೆ ನೋವನ್ನು ಸಹಿಸಿಕೊಳ್ಳಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗ್ತಿದೆ. ಆದ್ರೆ ಆಕೆ ಸಾವಿನ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
- Advertisement -