Wednesday, May 15, 2024
Homeಕರಾವಳಿಮಂಗಳೂರಿನಲ್ಲಿ 7 ದಿನದ ಮಗುವನ್ನೂ ಬಿಡದ ಕೊರೊನಾ

ಮಂಗಳೂರಿನಲ್ಲಿ 7 ದಿನದ ಮಗುವನ್ನೂ ಬಿಡದ ಕೊರೊನಾ

spot_img
- Advertisement -
- Advertisement -

ಮಂಗಳೂರು: ಕೊರೊನಾ ಅನ್ನೋ ಮಹಾಮಾರಿ ಶರ ವೇಗದಲ್ಲಿ ಹಬ್ಬುತ್ತಿದೆ. ಒಂದು ಕಡೆ ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಪುಟ್ಟ ಕಂದಮ್ಮಗಳಿಗೂ ಕೊರೊನಾ ಸೋಂಕು ತಗಲುತ್ತಿರೋದು ಆತಂಕಕ್ಕೆ ಕಾರಣವಾಗಿದೆ.

ಇದೀಗ 7 ದಿನದ ಪುಟ್ಟ ಹಸುಗೂಸಿಗೂ ಮಂಗಳೂರಿನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈಗ ತಾನೇ ಹುಟ್ಟಿರುವ ಆ ಕಂದಮ್ಮನ ಮೇಲೂ ಕರುಣೆ ತೋರದೆ ಕೊರೊನಾ ಆವರಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ. ನಮಗೆಲ್ಲಿ ಬರುತ್ತದೆಯೋ ಅಂತಾ ಜನ ಭಯದಲ್ಲೇ ಸಮಯ ಕಳೆಯುವಂತಾಗಿದೆ.

- Advertisement -
spot_img

Latest News

error: Content is protected !!