Friday, June 26, 2026
Homeಕರಾವಳಿಉಡುಪಿಒಂದೇ ಬಾರಿಗೆ ಒಟ್ಟಿಗೆ ಹೋಗಿ ಕಾಂತಾರ ಚಲನಚಿತ್ರ ವೀಕ್ಷಿಸಿದ ಒಂದೇ ಗ್ರಾಮದ 69 ಮಂದಿ!

ಒಂದೇ ಬಾರಿಗೆ ಒಟ್ಟಿಗೆ ಹೋಗಿ ಕಾಂತಾರ ಚಲನಚಿತ್ರ ವೀಕ್ಷಿಸಿದ ಒಂದೇ ಗ್ರಾಮದ 69 ಮಂದಿ!

- Advertisement -
- Advertisement -

ಕಾಸರಗೋಡು: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಕನ್ನಡ ಚಲನಚಿತ್ರವನ್ನು ಒಂದೇ ಗ್ರಾಮದ 69 ಮಂದಿ ಒಟ್ಟಿಗೆ ವೀಕ್ಷಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಕುಂಟಾಲುಮೂಲೆ ಗ್ರಾಮದ ಜನರು ಒಂದು ಪ್ರದರ್ಶನ ಬುಕ್ ಮಾಡಿ ಒಟ್ಟಿಗೆ ಕಾಂತಾರ ಚಲನಚಿತ್ರ ವೀಕ್ಷಿಸಿದ್ದಾರೆ.

ಕುಂಟಾಲುಮೂಲೆ ಗ್ರಾಮದ 69 ಮಂದಿ ಒಟ್ಟು ಸೇರಿ ಕಾಸರಗೋಡು ನಗರಕ್ಕೆ ಬಸ್ ಪ್ರಯಾಣದ ಮೂಲಕ ಹೋಗಿ ಚಲನಚಿತ್ರ ವೀಕ್ಷಿಸಿದ್ದಾರೆ.

ಕಾಂತಾರ ಸಿನಿಮಾ ಗ್ರಾಮ ಗ್ರಾಮಗಳಲ್ಲಿ ಕ್ರೇಜ್ ಹುಟ್ಟಿಸಿರುವುದಕ್ಕೆ ಕುಂಟಾಲುಮೂಲೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ.

- Advertisement -

Latest News

error: Content is protected !!