Monday, June 8, 2026
Homeಕರಾವಳಿ64 ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಹೀಗಿತ್ತು : ಇಲ್ಲಿದೆ ಅಪರೂಪದ ವಿಡಿಯೋ

64 ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳ ಹೀಗಿತ್ತು : ಇಲ್ಲಿದೆ ಅಪರೂಪದ ವಿಡಿಯೋ

- Advertisement -
- Advertisement -

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ವಿಶ್ವದಾದ್ಯಂತ ಭಕ್ತರನ್ನು ಒಳಗೊಂಡಿರುವ ಪುಣ್ಯಕ್ಷೇತ್ರ. ಮಂಜುನಾಥನ ದರ್ಶನಕ್ಕೆ ದೇಶ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ಇಂತಹ ಪುಣ್ಯ ಕ್ಷೇತ್ರದ ಅಪರೂಪದ ವಿಡಿಯೋ ಒಂದು ಇದೀಗ ಭಕ್ತರನ್ನು ಸೆಳೆಯುತ್ತಿದೆ.

64 ವರ್ಷಗಳ ಹಿಂದಿನದ್ದು ಎನ್ನಲಾದ ಶ್ರೀಕ್ಷೇತ್ರದ ವಿಡಿಯೋ ಒಂದು ಭಕ್ತರನ್ನು ಸೆಳೆಯುತ್ತಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದ ಹಿನ್ನೆಲೆ ಲಭ್ಯವಾಗಿಲ್ಲ. ನೇತ್ರಾವತಿ ಸ್ನಾನ ಘಟ್ಟ, ದೇಗುಲದ ಸುತ್ತಲಿನ ಆವರಣ ಎಲ್ಲವನ್ನೂ ವಿಡಿಯೋದಲ್ಲಿ ನೋಡಬಹುದಾಗಿದೆ.

- Advertisement -

Latest News

error: Content is protected !!