Thursday, June 4, 2026
Homeಪ್ರಮುಖ-ಸುದ್ದಿ531 ಮಹಾರಾಷ್ಟ್ರ ಪೊಲೀಸರಿಗೆ ಕೊರೊನ ದೃಢ : ಐವರು ಪೊಲೀಸರು ಸಾವು

531 ಮಹಾರಾಷ್ಟ್ರ ಪೊಲೀಸರಿಗೆ ಕೊರೊನ ದೃಢ : ಐವರು ಪೊಲೀಸರು ಸಾವು

- Advertisement -
- Advertisement -

ಮುಂಬೈ: ಮಹಾರಾಷ್ಟ್ರದಲ್ಲಿ ಇಲ್ಲಿವರೆಗೆ ಸುಮಾರು 531 ಮಂದಿ ಪೊಲೀಸರು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ. ಇದರಲ್ಲಿ ಸುಮಾರು 39 ಮಂದಿ ಈಗಾಗಲೆ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು ಸೋಂಕಿತ ಪೊಲೀಸರ ಪಟ್ಟಿಯಲ್ಲಿ 51 ಮಂದಿ ಪೊಲೀಸ್ ಅಧಿಕಾರಿಗಳಾಗಿದ್ದು, ಉಳಿದ 480 ಮಂದಿ ಪೇದೆಗಳಿಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಐವರು ಪೊಲೀಸರನ್ನು ಕೊರೊನ ಬಲಿ ಪಡೆದಿದೆ .

- Advertisement -

Latest News

error: Content is protected !!