- Advertisement -
- Advertisement -
ಬೆಳ್ತಂಗಡಿ : ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಕೊರೊನ ಮಹಾಮಾರಿಯ ಅಟ್ಟಹಾಸ ಮುಂದುವರೆದಿದ್ದು ಇಂದು ವೇಣೂರಿನ 10 ವರ್ಷದ ಮಗು ಸೇರಿದಂತೆ 5 ಮಂದಿಯ ದೇಹಕ್ಕೆ ಕಿಲ್ಲರ್ ಕೊರೊನ ವಕ್ಕರಿಸಿದೆ .
ವೇಣೂರು 2 ,ಪಡಂಗಡಿ 1 ,ಲಾಯಿಲ 1 ,ಮತ್ತು ಕುವೆಟ್ಟಿನ ಆಶಾ ಕಾರ್ಯಕರ್ತೆಯೊಬ್ಬರ ಪತಿ ಸೇರಿದಂತೆ 5 ಮಂದಿಗೆ ಸೋಂಕು ದೃಢ ಪಟ್ಟಿದೆ.
ಇವರೆಲ್ಲರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಮುಂಜಾಗ್ರತಾ ಕ್ರಮವಾಗಿ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ
- Advertisement -