Wednesday, July 3, 2024
Homeಕರಾವಳಿಬೆಳ್ತಂಗಡಿ ತಾಲೂಕಿನಲ್ಲಿಂದು 4 ಮಂದಿಗೆ ಕೊರೊನಾ ಪಾಸಿಟಿವ್, ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಪತ್ನಿಗೂ...

ಬೆಳ್ತಂಗಡಿ ತಾಲೂಕಿನಲ್ಲಿಂದು 4 ಮಂದಿಗೆ ಕೊರೊನಾ ಪಾಸಿಟಿವ್, ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಪತ್ನಿಗೂ ಅಂಟಿದ ಸೋಂಕು..

spot_img
- Advertisement -
- Advertisement -

ಬೆಳ್ತಂಗಡಿ : ತಾಲೂಕಿನಲ್ಲಿ ಇಂದು ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಧರ್ಮಸ್ಥಳ ಗ್ರಾಮದ ಪೋಸೋಲಿಕೆಯ 77 ವರ್ಷದ ಪುರುಷ  ಹಾಗೂ 3 ವರ್ಷದ ಪುಟ್ಟ ಕಂದಮ್ಮನಿಗೂ ಕೊರೊನಾ ಸೋಂಕು ತಗುಲಿದೆ.

ಹಾಗೇ ಕುವೆಟ್ಟು ಗ್ರಾಮದ  ಗುರುವಾಯನಕೆರೆ  ಪಿಲಿಚಂಡಿ ಕಲ್ಲಿನಲ್ಲಿನ ಜನತಾ ಕಾಲನಿಯಲ್ಲಿ ಇತ್ತೀಚೆಗೆ ಕೊರೊನಾದಿಂದ ಸಾವನ್ನಪ್ಪಿದ 60 ವರ್ಷದ ವ್ಯಕ್ತಿಯ  ಹೆಂಡತಿ ಹಾಗೂ ಪುತ್ರನಿಗೂ ಕೋವಿಡ್ ದೃಢಪಟ್ಟಿದೆ.

- Advertisement -
spot_img

Latest News

error: Content is protected !!