Saturday, May 4, 2024
Homeಕರಾವಳಿಬೆಳ್ತಂಗಡಿಯಲ್ಲಿ ಲಾಕ್ ಡೌನ್ ಇದ್ರೂ ಕೋಳಿ ಅಂಕ ; ಪೊಲೀಸರಿಂದ ದಾಳಿ, ನಾಲ್ಕು ಜನರ ಬಂಧನ

ಬೆಳ್ತಂಗಡಿಯಲ್ಲಿ ಲಾಕ್ ಡೌನ್ ಇದ್ರೂ ಕೋಳಿ ಅಂಕ ; ಪೊಲೀಸರಿಂದ ದಾಳಿ, ನಾಲ್ಕು ಜನರ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ : ಲಾಕ್ ಡೌನ್ ಜಾರಿಯಲ್ಲಿದ್ರೂ ಯಾರಿಗೂ ಗೊತ್ತಾಗದಂತೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಪಡ್ಪು ಎಂಬಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.

ಇಂದು ಸಂಜೆ 5 ಗಂಟೆ ವೇಳೆಗೆ ಬೆಳ್ತಂಗಡಿ ಪೊಲೀಸ್ ದಾಳಿ ಮಾಡಿದ್ದು ಈ ವೇಳೆ ದಿಕ್ಕಾಪಾಲಾಗಿ ಹಲವಾರು ಮಂದಿ ಕೋಳಿ ಜೊತೆ ಪರಾರಿಯಾಗಿದ್ದಾರೆ. ಇನ್ನು ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಾಲ್ಕು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!