Friday, June 5, 2026
Homeತಾಜಾ ಸುದ್ದಿಮಹಿಳೆಯನ್ನು ಕೊಂದ ಆರೋಪ: ಟಗರೊಂದಕ್ಕೆ 3 ವರ್ಷ ಜೈಲು ಶಿಕ್ಷೆ

ಮಹಿಳೆಯನ್ನು ಕೊಂದ ಆರೋಪ: ಟಗರೊಂದಕ್ಕೆ 3 ವರ್ಷ ಜೈಲು ಶಿಕ್ಷೆ

- Advertisement -
- Advertisement -

ನ್ಯೂಸ್ ಡೆಸ್ಕ್ : ವಿಚಿತ್ರ ಪ್ರಕರಣವೊಂದರಲ್ಲಿ ಮಹಿಳೆಯನ್ನು ಕೊಂದ ಆರೋಪದಡಿ ಟಗರೊಂದಕ್ಕೆ 3 ವರ್ಷ ಜೈಲು ಶಿಕ್ಷೆ ವಿಧಿಸಿರುವ ಅಚ್ಚರಿಯ ಘಟನೆ ದಕ್ಷಿಣ ಸುಡಾನ್‌ನಲ್ಲಿ ನಡೆದಿದೆ.

ಇಲ್ಲಿನ ರುಂಬೆಕ್ ಪೂರ್ವದಲ್ಲಿ ಅಕುಯೆಲ್ ಯೋಲ್ ಎಂಬಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬ ಮಹಿಳೆ ಮೇಲೆ ದಾಳಿ ಮಾಡಿ ಕೊಂದ ಆರೋಪದಡಿ ಟಗರನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಟಗರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸದ್ಯ ಟಗರು ಜೈಲು ಪಾಲಾಗಿದೆ.

- Advertisement -

Latest News

error: Content is protected !!