Wednesday, June 3, 2026
HomeWorldಭಾರತದಿಂದ ಒಂದೇ ಬಾರಿಗೆ ಪಾಕ್‌ಗೆ ಹರಿದ 28,000 ಕ್ಯೂಸೆಕ್ಸ್‌ ನೀರು: ದಿಢೀರ್‌ ಪ್ರವಾಹ ಭೀತಿ

ಭಾರತದಿಂದ ಒಂದೇ ಬಾರಿಗೆ ಪಾಕ್‌ಗೆ ಹರಿದ 28,000 ಕ್ಯೂಸೆಕ್ಸ್‌ ನೀರು: ದಿಢೀರ್‌ ಪ್ರವಾಹ ಭೀತಿ

- Advertisement -
- Advertisement -

ಶ್ರೀನಗರ: ಬಗ್ಲಿಹಾರ್‌ ಹಾಗೂ ಸಲಾರ್‌ ಡ್ಯಾಂ ನೀರನ್ನು ಭಾರತವು 24 ಗಂಟೆಗಳ ಕಾಲತಡೆದು ಒಂದೇ ಸಲಕ್ಕೆ 28,000 ಕ್ಯೂಸೆಕ್ಸ್‌ ನೀರನ್ನು ಬಿಡುಗಡೆ ಮಾಡಿದ್ದು, ಈ ಕಾರಣದಿಂದ ಪಾಕ್‌ನಲ್ಲಿ ಹಠಾತ್‌ ಪ್ರವಾಹ ಉಂಟಾಗಿದೆ.

ಸಿಯಾಲ್‌ ಕೋಟೆ ಸೇರಿದಂತೆ ಅನೇಕ ಭಾಗಗಳಲ್ಲಿ ಚೆನಾಬ್‌ ನದಿ ತುಂಬಿ ಹರಿಯುತ್ತಿದ್ದು, ನದಿಯ ಕೆಳಬಾಗದಲ್ಲಿ ಹಠಾತ್‌ ಪ್ರವಾಹಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನ ಸಿಯಾಲ್‌ ಕೋಟ್‌, ಗುಜರಾತ್‌ ಮತ್ತು ಹೆಡ್‌ ಖಾದಿರಾಬಾದ್‌ ಪ್ರದೇಶಕ್ಕೆ ಪ್ರವಾಹ ಎಚ್ಚರಿಕೆ ನೀಡಿದೆ.

- Advertisement -

Latest News

error: Content is protected !!