Thursday, June 4, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು 2738 ಹೊಸ ಕೊರೊನಾ ಪ್ರಕರಣಗಳು ಪತ್ತೆ, 73 ಮಂದಿ ಕೋವಿಡ್ ಗೆ ಬಲಿ,...

ರಾಜ್ಯದಲ್ಲಿಂದು 2738 ಹೊಸ ಕೊರೊನಾ ಪ್ರಕರಣಗಳು ಪತ್ತೆ, 73 ಮಂದಿ ಕೋವಿಡ್ ಗೆ ಬಲಿ, ಬೆಂಗಳೂರಿನಲ್ಲಿ 1315 ಕೇಸುಗಳು

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ತನ್ನ ನಾಗಲೋಟ ಮುಂದುವರೆಸಿದೆ. ಇವತ್ತು ರಾಜ್ಯದಲ್ಲಿ ಬರೋಬ್ಬರಿ 2738 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹಾಗೇ ರಾಜ್ಯದಲ್ಲಿ ಇವತ್ತು ಒಂದೇ ದಿನ 73 ಮಂದಿಯನ್ನು ಕೋವಿಡ್ ಬಲಿ ಪಡೆದುಕೊಂಡಿದೆ.

ಇನ್ನು ಬೆಂಗಳೂರಿನಲ್ಲಿ ಇಂದು 1315 ಹೊಸ ಪ್ರಕರಣಗಳು ಪತ್ತೆಯಾಗಿವೆ. 838 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಾಗೇ ಬೆಂಗಳೂರಿನಲ್ಲೇ 283 ಮಂದಿ ಇವತ್ತು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 14,350 ಸಕ್ರಿಯ ಪ್ರಕರಣಗಳಿವೆ

- Advertisement -

Latest News

error: Content is protected !!