Wednesday, June 3, 2026
Homeಆರಾಧನಾಪೊವಾಯಿ 22ನೇ ಶ್ರೀ ಅಯ್ಯಪ್ಪ ವಾರ್ಷಿಕ ಮಹಾ ಪೂಜೆ

ಪೊವಾಯಿ 22ನೇ ಶ್ರೀ ಅಯ್ಯಪ್ಪ ವಾರ್ಷಿಕ ಮಹಾ ಪೂಜೆ

- Advertisement -
- Advertisement -

ಮುಂಬಯಿಯ ಅಯ್ಯಪ್ಪ ಭಕ್ತ ವೃಂದದಿಂದ 22ನೇ ಶ್ರೀ ಅಯ್ಯಪ್ಪ ವಾರ್ಷಿಕ ಮಹಾ ಪೂಜೆಯು 2025 ಜನವರಿ 05 ರವಿವಾರದಂದು ಓಂ ಶಾಂತಿ ಕಾಂಪ್ಲೆಕ್ಸ್ ನಡೆಯಲಿದೆ.

ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಗಣಹೋಮ, 9 ಗಂಟೆಯಿಂದ 12.00 ಗಂಟೆಯವರೆಗೆ ಭಜನಾ ಸಂಕೀರ್ತನ, 12 ಗಂಟೆಗೆ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 1.00 ರಿಂದ 8.30ರವರೆಗೆ ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ, ಬಾಂಡುಪ್ ಇವರು “ಶ್ರೀ ಶನೀಶ್ವರ ಮಹಾತ್ಮೆ” ಎಂಬ ಪುಣ್ಯ ಕಥಾಭಾಗವನ್ನು ತಾಳ ಮದ್ದಲೆ ರೂಪದಲ್ಲಿ ಆಡಿ ತೋರಿಸಲಿದ್ದಾರೆ. ರಾತ್ರಿ 9 ಗಂಟೆಗೆ ಮಂಗಳಾರತಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!