Monday, June 8, 2026
Homeತಾಜಾ ಸುದ್ದಿರಾಜ್ಯದಲ್ಲಿ 'ಶನಿ'ಕಾಟ: ಒಂದೇ ದಿನ 216 ಮಂದಿಗೆ ಕೊರೋನಾ ಸೋಂಕು ಪತ್ತೆ

ರಾಜ್ಯದಲ್ಲಿ 'ಶನಿ'ಕಾಟ: ಒಂದೇ ದಿನ 216 ಮಂದಿಗೆ ಕೊರೋನಾ ಸೋಂಕು ಪತ್ತೆ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಒಂದೇ 216 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಡಿದೆ. ಈ ಮೂಲಕ ರಾಜ್ಯದಲ್ಲಿ ಒಂದೇ ದಿನದಲ್ಲಿ ಮೊದಲ ಬಾರಿ ದ್ವಿಶತಕ ದ ಸೋಂಕು ಪತ್ತೆಯಾಗಿದೆ.

ಶನಿವಾರ ಬೆಳಗ್ಗೆ 196 ಸೋಂಕು ದೃಡಪಟ್ಟರೆ, ಸಂಜೆ ವೇಳೆಗೆ ಈ ಸಂಖ್ಯೆ 216ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಜ್ಯಕ್ಕೆ ಶನಿವಾರ ಕರಾಳ ಶನಿವಾರವಾಗಿ ಮಾರ್ಪಟ್ಡಿದೆ.

ರಾಯಚೂರಿನಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾದರೆ, ಯಾದಗಿರಿಯಲ್ಲಿ 72 ಸೋಂಕು ದೃಢಪಟ್ಡಿತ್ತು.

ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1959 ಆಗಿದ್ದು, ಇದುವರೆಗೆ 608 ಮಂದಿ ಗುಣಮುಖರಾಗಿದ್ದಾರೆ. 216 ಮಂದಿಯಲ್ಲಿ ಸೋಂಕಿತರ ಪೈಕಿ ಬಹುತೇಕ ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

- Advertisement -

Latest News

error: Content is protected !!