Wednesday, June 3, 2026
Homeಕರಾವಳಿಕಡಬದಲ್ಲಿ 100 ರೂಪಾಯಿಯ ಜೆರಾಕ್ಸ್ ನೋಟುಗಳ ಹಾವಳಿ

ಕಡಬದಲ್ಲಿ 100 ರೂಪಾಯಿಯ ಜೆರಾಕ್ಸ್ ನೋಟುಗಳ ಹಾವಳಿ

- Advertisement -
- Advertisement -

ಕಡಬ: ಕೋಡಿಂಬಾಳ ಪೇಟೆಯ ಕೋಳಿ ಮಾಂಸದ ಅಂಗಡಿಯೊಂದರಲ್ಲಿ ಮಾಂಸ ಖರೀದಿಸಿದ ಗ್ರಾಹಕನಿಗೆ ಅಂಗಡಿ ಮಾಲೀಕ ಚಿಲ್ಲರೆ ನೀಡುವ ವೇಳೆ 100 ರೂ. ನಕಲಿ ನೋಟು ನೀಡಿರೋದಾಗಿ ಬೆಳಕಿಗೆ ಬಂದಿದೆ.

ಅಸಲಿ ನೋಟನ್ನೇ ಹೋಲುವ 100 ರೂ. ಕಲರ್‌ ಜೆರಾಕ್ಸ್‌ ನೋಟನ್ನು ಅಂಗಡಿಯಿಂದ ಪಡೆದ ಗ್ರಾಹಕ ಬಳಿಕ ಆಟೋದಲ್ಲಿ ಪ್ರಯಾಣಿಸುವಾಗ ಅದನ್ನು ಆಟೋ ಚಾಲಕ ರಾಜೇಶ್‌ ಅವರಿಗೆ ನೀಡಿದ್ದರು.

ನೋಟು ನಕಲಿ ಎಂದು ಪತ್ತೆ ಮಾಡಿದ ಆಟೋ ಚಾಲಕ ರಾಜೇಶ್‌ ಕಡಬ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಕೋಳಿ ಮಾಂಸದ ಅಂಗಡಿಗೆ ತೆರಳಿ ಅಂಗಡಿ ಮಾಲೀಕ ಅಶ್ರಫ್‌ರನ್ನು ವಿಚಾರಣೆಗೊಳಪಡಿಸಿದ್ದಾರೆ.

- Advertisement -

Latest News

error: Content is protected !!