Tuesday, May 14, 2024
Homeತಾಜಾ ಸುದ್ದಿಕೊರೊನ : 24 ಗಂಟೆಗಳಲ್ಲಿ 5242 ಸೋಂಕು ದೃಢ , ಒಟ್ಟು ಸೋಂಕಿತರ...

ಕೊರೊನ : 24 ಗಂಟೆಗಳಲ್ಲಿ 5242 ಸೋಂಕು ದೃಢ , ಒಟ್ಟು ಸೋಂಕಿತರ ಸಂಖ್ಯೆ 96169

spot_img
- Advertisement -
- Advertisement -

ನವದೆಹಲಿ : ಭಾರತದಲ್ಲಿ ಕೊರೊನ ರಣಕೇಕೆ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 5242 ಸೋಂಕು ದಾಖಲೆಯ ಪ್ರಮಾಣದಲ್ಲಿ ದೃಢ ಪಟ್ಟಿದೆ ಮತ್ತು 157 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ .
ಇದೀಗ ಕೇಂದ್ರ ಅರೋಗ್ಯ ಸಚಿವಾಲಯದ ಅಂಕಿ ಅಂಶ ಪ್ರಕಾರ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 96169 . ಇದರಲ್ಲಿ 56316 ಸೋಂಕಿತರು ಚಿಕಿತ್ಸೆಯಲ್ಲಿದ್ದು ,36824 ಗುಣಮುಖರಾಗಿದ್ದಾರೆ ಮತ್ತು 3029ಸೋಂಕಿತರು ಬಲಿಯಾಗಿದ್ದಾರೆ .

- Advertisement -
spot_img

Latest News

error: Content is protected !!