Saturday, June 6, 2026
Homeಕರಾವಳಿಮಂಗಳೂರು; ಪದವಿನಂಗಡಿ ಬಳಿ ಅಪಘಾತಕ್ಕೆ ಇಬ್ಬರು ಯುವಕರು  ಬಲಿ

ಮಂಗಳೂರು; ಪದವಿನಂಗಡಿ ಬಳಿ ಅಪಘಾತಕ್ಕೆ ಇಬ್ಬರು ಯುವಕರು  ಬಲಿ

- Advertisement -
- Advertisement -

ಮಂಗಳೂರು:  ಇಬ್ಬರು ಯುವಕರು ಅಪಘಾತಕ್ಕೆ ಬಲಿಯಾಗಿರುವ ಘಟನೆ ಪದವಿನಂಗಡಿ ಬಳಿ ಬುಧವಾರ ರಾತ್ರಿ ಸಂಭವಿಸಿದೆ. ಅಪಘಾತದಲ್ಲಿ ಪಚ್ಚನಾಡಿ ಮೂಲದ ಪವನ್ ಮತ್ತು ಚಿರಾಗ್ ಎಂಬವರು ಸಾವನ್ನಪ್ಪಿದ್ದಾರೆ.

ಸ್ಕೂಟರ್ ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!