Thursday, June 25, 2026
Homeಕರಾವಳಿಸುಬ್ರಹ್ಮಣ್ಯ; ರೈಲಿನಡಿಗೆ ಸಿಲುಕಿ‌ ಗುತ್ತಿಗಾರಿನ‌ ಯುವಕ‌ ಸಾವು

ಸುಬ್ರಹ್ಮಣ್ಯ; ರೈಲಿನಡಿಗೆ ಸಿಲುಕಿ‌ ಗುತ್ತಿಗಾರಿನ‌ ಯುವಕ‌ ಸಾವು

- Advertisement -
- Advertisement -

ಸುಬ್ರಹ್ಮಣ್ಯ; ರೈಲಿನಡಿಗೆ ಸಿಲುಕಿ‌ ಗುತ್ತಿಗಾರಿನ‌ ಯುವಕ‌ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ‌ನಡೆದಿದೆ.

ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಚನಿಲ ನಿವಾಸಿ ಸುಪ್ರೀತ್ ನಾಯ್ಕ ರವರು ಮೃತ ಯುವಕ.

ಸುಪ್ರೀತ್ ಆಕಸ್ಮಿಕವಾಗಿ ರೈಲಿ ನಡಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ .ನಿಖರ ಕಾರಣ ಪೊಲೀಸರ ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ.

- Advertisement -

Latest News

error: Content is protected !!