Friday, April 26, 2024
Homeತಾಜಾ ಸುದ್ದಿಹಳದಿ ಹುಳಗಳು ತಿನ್ನುವುದಕ್ಕೆ ಯೋಗ್ಯ- ಬಿಸ್ಕೆಟ್​, ಪಾಸ್ತಾ, ಬ್ರೆಡ್ ಸೇರಲಿದೆ ಹಳದಿ ಹುಳ!..

ಹಳದಿ ಹುಳಗಳು ತಿನ್ನುವುದಕ್ಕೆ ಯೋಗ್ಯ- ಬಿಸ್ಕೆಟ್​, ಪಾಸ್ತಾ, ಬ್ರೆಡ್ ಸೇರಲಿದೆ ಹಳದಿ ಹುಳ!..

spot_img
- Advertisement -
- Advertisement -

ಬೆಲ್ಜಿಯಂ: ಈ ದೇಶವು ತಮ್ಮಲ್ಲಿ ಪೌಷ್ಟಿಕತೆಯ ಕಾರಣ ನೀಡಿ ಇನ್ನುಮುಂದೆ ಹಳದಿ ಹುಳಗಳನ್ನು ತಿನ್ನುವುದಕ್ಕೆ ಅನುಮತಿ ನೀಡಿದೆ.ಈಗಾಗಲೆ ಯುರೋಪಿಯನ್​ ದೇಶಗಳಲ್ಲಿ ಯೆಲ್ಲೋ ವಾರ್ಮ್ಸ್​ (ಹಳದಿ ಹುಳ)ಗಳನ್ನು ತಿನ್ನಲು ಯುರೋಪಿಯನ್​ ಯೂನಿಯನ್​ ಅನುಮತಿ ನೀಡಿದೆ.

ಇಲ್ಲಿ ಇನ್ನುಮುಂದೆ ಬಿಸ್ಕೆಟ್​, ಪಾಸ್ತಾ, ಬ್ರೆಡ್​ ತಯಾರಿಸುವ ಹಿಟ್ಟಿನಲ್ಲಿ ಈ ಹುಳಗಳನ್ನು ಬಳಸಬಹುದು ಎಂದು ಯೂನಿಯನ್​ ತಿಳಿಸಿದೆ. ಹಾಗಾಗಿ ಯುರೋಪಿಯನ್​ ದೇಶಗಳ ದೈನಂದಿನ ಊಟ ತಿಂಡಿಯ ಪಟ್ಟಿಯಲ್ಲಿ ಈ ಯೆಲ್ಲೋ ವಾರ್ಮ್ಸ್​ಗಳೂ ಸೇರಿಕೊಳ್ಳಲಿವೆ ಫೈಬರ್​, ಕೊಬ್ಬಿನಾಂಶವೂ ಈ ಯೆಲ್ಲೋ ವಾರ್ಮ್ಸ್ ಗಳಲ್ಲಿ ಹೆಚ್ಚಾಗಿರುವ ಕಾರಣ ಇದು ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ.

- Advertisement -
spot_img

Latest News

error: Content is protected !!