Friday, May 3, 2024
Homeತಾಜಾ ಸುದ್ದಿಭಾರತದ ಭೂಪಟ ವಿರೂಪಗೊಳಿಸಿದ ವಿಶ್ವ ಆರೋಗ್ಯ ಸಂಸ್ಥೆ!..

ಭಾರತದ ಭೂಪಟ ವಿರೂಪಗೊಳಿಸಿದ ವಿಶ್ವ ಆರೋಗ್ಯ ಸಂಸ್ಥೆ!..

spot_img
- Advertisement -
- Advertisement -

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಯಶಸ್ಸು ಪಡೆಯುವಬಡಲು ಭಾರತದ ಭೂಪಟವನ್ನು ವಿರೂಪಗೊಳಿಸುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಸಂಸ್ಥೆ ಭಾರತದ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಇತರ ಭಾಗಗಳಿಂದ ಬೇರ್ಪಡಿಸಿ ಭಾರತೀಯ ನಕ್ಷೆಗಳನ್ನು ಪ್ರಕಟಿಸಿ ದೇಶದ ಜನತೆಯ ಆಕ್ರೋಶ ಎದುರಿಸುತ್ತಿದೆ.

ಈ ನಕ್ಷೆಗಳಲ್ಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಗಳನ್ನು ತೋರಿಸಲು ವಿವಿಧ ಬಣ್ಣಗಳನ್ನು ಬಳಸಿದ್ದು, ಭಾರತದ ಉಳಿದ ಭಾಗಗಳಿಗೆ ಬೇರೆ ಬಣ್ಣವನ್ನು ತೋರಿಸಿದೆ.ಹೊಸದಾಗಿ ರಚಿಸಲಾದ ಭಾರತದ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಬೂದು ಬಣ್ಣದಲ್ಲಿ ಗುರುತಿಸಲಾಗಿದ್ದು ಭಾರತದಿಂದ ಬೇರೆಬೇರೆ ಇರುವ ರೀತಿಯಲ್ಲಿ ಚಿತ್ರಿಸಿದ್ದು,

- Advertisement -
spot_img

Latest News

error: Content is protected !!