Saturday, May 4, 2024
Homeತಾಜಾ ಸುದ್ದಿಇನ್ಮುಂದೆ ಆ ಸಮಯದಲ್ಲಿ ಒಳ ಉಡುಪುಗಳಿಗೆ ಹೇಳಿ ಬೈ ಬೈ..

ಇನ್ಮುಂದೆ ಆ ಸಮಯದಲ್ಲಿ ಒಳ ಉಡುಪುಗಳಿಗೆ ಹೇಳಿ ಬೈ ಬೈ..

spot_img
- Advertisement -
- Advertisement -

ಅನೇಕ ಮಹಿಳೆಯರು ಅಂಡರ್’ ವೈರ್ಡ್ ಬ್ರಾಗಳನ್ನು ಇಷ್ಟ ಪಡುತ್ತಾರೆ, ಆದರೆ ಈ ಅಂಡರ್ ವೈರ್ಡ್ ಬ್ರಾ ಹಾಕಿಕೊಳ್ಳುವುದು ಮಹಿಳೆಯರಿಗೆ ಎಷ್ಟು ಅನಾರೋಗ್ಯ ಕಾಡಬಹುದು ಎಂಬುದನ್ನು ಈ ಲೇಖನದಲ್ಲಿ ಹೇಳ್ತೀವಿ ಮುಂದೆ ಓದಿ.. ಮಹಿಳೆಯರಿಗೆ ಈ ಅಂಡರ್ ವೈರ್ಡ್ ಬ್ರಾ ಗಳಿಂದ ಚರ್ಮ ರೋಗ, ಎದೆ ಹಾಲು ಬ್ಲಾಕ್ ಆಗುವುದು ಹೀಗೆ ಅನೇಕ ಸಮಸ್ಯೆಗಳು ಬರುತ್ತದೆ. ಅಂಡರ್ ವೈರ್ಡ್ ಬ್ರಾ ಧರಿಸುವುದರಿಂದ ಆರೋಗ್ಯಕ್ಕೆ ಆಗುವ ಹಾನಿ ಯಾವು ಎಂಬುದನ್ನು ನೋಡೋದಾದರೆ..

1) ತಲೆನೋವು
ಈ ಅಂಡರ್ ವೈರ್ಡ್ ಬ್ರಾ ಧರಿಸುವುದರಿಂದ ತಲೆನೋವು ಬರಬಹುದು.

2) ಕುತ್ತಿಗೆ ನೋವು
ಈ ಅಂಡರ್ ವೈರ್ಡ್ ಬ್ರಾ ಧರಿಸುವುದರಿಂದ ಕುತ್ತಿಗೆ ನೋವು ಬರಬಹುದು ಏಕೆಂದರೆ ಕೆಲವು ಮಹಿಳೆಯರ ಎದೆ ಭಾರವಿದ್ದಾಗ ಈ ಅಂಡರ್ ವೈರ್ಡ್ ಬ್ರಾ ಮೊರೆ ಹೋಗುತ್ತಾರೆ ಇದರಿಂದ ಎಳೆದಂತಾಗಿ ಭುಜಕ್ಕೆ ಹೆಚ್ಚು ಒತ್ತಡ ಬಿದ್ದು ಕುತ್ತಿಗೆ ನೋವು ಬರಬಹುದು.

3) ಕ್ರೀಡಾ ಪಟುಗಳು
ಎದೆಗೆ ಸರಿಯಾಗಿ ಸಪೋರ್ಟ್ ಸಿಗಲು ಈ ಅಂಡರ್ ವೈರ್ಡ್ ಬ್ರಾಗಳನ್ನು ಕೆಲವು ಕ್ರೀಡಾ ಮಹಿಳೆಯರು ಬಳಸುತ್ತಾರೆ ಆದರೆ ಇದರಿಂದ ಎದೆ ಭಾಗಕ್ಕೆ ಒತ್ತಡ ಹೆಚ್ಚಾಗಿ ಬೀಳುತ್ತದೆ ಆದ್ದರಿಂದ ನಿಶಕ್ತಿ ಕಾಡಬಹುದು.

- Advertisement -
spot_img

Latest News

error: Content is protected !!