Wednesday, June 24, 2026
Homeಕರಾವಳಿಮಂಗಳೂರುಸುಳ್ಯ; ಮರದ ರೆಂಬೆ ಮೈ ಮೇಲೆ ಮುರಿದು ಬಿದ್ದು ಮಹಿಳೆ ಸಾ*ವು

ಸುಳ್ಯ; ಮರದ ರೆಂಬೆ ಮೈ ಮೇಲೆ ಮುರಿದು ಬಿದ್ದು ಮಹಿಳೆ ಸಾ*ವು

- Advertisement -
- Advertisement -

ಸುಳ್ಯ; ಮರದ ರೆಂಬೆ ಮೈ ಮೇಲೆ ಮುರಿದು ಬಿದ್ದು ಮಹಿಳೆ ಸಾ*ವನ್ನಪ್ಪಿದ ಘಟನೆ  ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಚತ್ರಪ್ಪಾಡಿಯಲ್ಲಿ ನಡೆದಿದೆ. ರುಕ್ಮಿಣಿ (62) ಮೃತ ದುರ್ದೈವಿ.

ರುಕ್ಮಿಣಿ ಅವರು ಮನೆಯಲ್ಲಿ ಒಬ್ಬರೇ ವಾಸವಿದ್ದು, ಮನೆ ಸಮೀಪ ನಿನ್ನೆ ಬೆಳಗ್ಗೆ ಕೆಲಸ ಮಾಡುತ್ತಿದ್ದಾಗ ಭಾರೀ ಗಾಳಿಗೆ ಮರದ ರೆಂಬೆ ಮುರಿದು ಮೈ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದು ಅವರು ಕೆಲಸಕ್ಕಾಗಿ ಮನೆಯಿಂದ ದೂರವಿದ್ದರು.

- Advertisement -

Latest News

error: Content is protected !!